astral body
ನಾಮವಾಚಕ

ಸೂಕ್ಷ್ಮ ಶರೀರ; ದಿವ್ಯ ಶರೀರ; ಸತ್ತ ಮೇಲೂ ಉಳಿದಿರುವುದೆಂದು ಭಾವಿಸಲಾದ, ದೇಹದ ಅಧ್ಯಾತ್ಮಿಕ ರೂಪ.